
8th September 2025
ಕುಷ್ಟಗಿ : ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಷ್ಟಗಿ, ಜಿಲ್ಲಾ ಕೊಪ್ಪಳ ಇದರ ಸನ್ 2024-25ನೇ ಸಾಲಿನ 59ನೇ ವಾರ್ಷಿಕ ಮಹಾಸಭೆಯು ನಾಳೆ ದಿನಾಂಕ : 09-09-2025 ಮಂಗಳವಾರ ಮುಂಜಾನೆ 11-30 ಘಂಟೆಗೆ, ಕೃಷ್ಣ ರುಕ್ಮಿಣಿ ಸಭಾ ಮಂಟಪ ಎನ್.ಹೆಚ್ 50 ಹೊಸಪೇಟೆ ರಸ್ತೆ ಕುಷ್ಟಗಿಯಲ್ಲಿ ನಡೆಯಲಿದೆ ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಷ್ಟಗಿ ಇದರ ಅಧ್ಯಕ್ಷರಾದ ಗೋಪಾಲರಾವ್ ರಾಮರಾವ್ ಕುಲಕರ್ಣಿ ತಿಳಿಸಿದ್ದಾರೆ.
ನಂತರ ಮಾತನಾಡಿದ ಅವರು ಕುಷ್ಟಗಿ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಷ್ಟಗಿ ಬ್ಯಾಂಕಿನ ಎಲ್ಲ ಸರ್ವ ಸದಸ್ಯರಿಗೆ ತಿಳಿಸುವುದೇನೆಂದರೆ ಸನ್ 2024-25ನೇ ಸಾಲಿನ 59ನೇ ವಾರ್ಷಿಕ ಮಹಾಸಭೆಯನ್ನು ಜರುಗಿಸಲಾಗುತ್ತಿದ್ದು ಬ್ಯಾಂಕಿನ ಆಡಳಿತ ಮಂಡಳಿಯ ಪರವಾಗಿ ಸಭೆಗೆ ಹಾಜರಾಗಲು ಹೃದಯಪೂರ್ವಕವಾಗಿ ತಮಗೆಲ್ಲರಿಗೂ ಸ್ವಾಗತವನ್ನು ಕೋರುತ್ತೇನೆ ಎಂದು ಅಧ್ಯಕ್ಷರಾದ ಗೋಪಾಲರಾವ್ ರಾಮರಾವ್ ಕುಲಕರ್ಣಿ ಅವರು ತಿಳಿಸಿದ್ದಾರೆ.
--ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಷ್ಟಗಿ.
ಅಧ್ಯಕ್ಷರು ಗೋಪಾಲರಾವ್ ರಾಮರಾವ್ ಕುಲಕರ್ಣಿ,
ಉಪಾಧ್ಯಕ್ಷರು ಬಾಲಪ್ಪ ಸಾಬಣ್ಣ ತಳವಾರ,
ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಶ್ಯಾಮರಾವ್ ರಾಘವೇಂದ್ರರಾವ್ ಕುಲಕರ್ಣಿ,
ಶೇಖರಗೌಡ ವಿರುಪಾಕ್ಷಗೌಡ ಮಾಲಿ ಪಾಟೀಲ್,
ಮಹಾಲಿಂಗಪ್ಪ ಮಲ್ಲಪ್ಪ ದೋಟಿಹಾಳ,
ಭರಮಗೌಡ ಹನಮನಗೌಡ ಮಾಲಿ ಪಾಟೀಲ್
ಮಹಾಂತೇಶ ಪರಪ್ಪ ಕರಡಿ,
ಬಸನಗೌಡ ಸಂಗನಗೌಡ ದಿಡ್ಡಿಮನಿ,
ಶಿವಯ್ಯ ಮಹಾದೇವಯ್ಯ ಗಡಾದರ,
ಅಮರೇಶ ಗುರಪ್ಪ ಕಲಕಬಂಡಿ,
ಮಹಾಂತೇಶ ಚನ್ನಪ್ಪ ವತ್ತಿ,
ಶ್ರೀಮತಿ ಸೋಮವ್ವ ಚಂದಪ್ಪ ರಾಠೋಡ,
ಶ್ರೀಮತಿ ಈರಮ್ಮ ಬಸಪ್ಪ ಚೌಡಿ,
ಶ್ರೀಮತಿ ಶಾಂತವ್ವ ಸೋಮಣ್ಣ ಮುಳ್ಳೂರ್,
ಬಸವರಾಜಗೌಡ ಪಾಟೀಲ್ ಜಿಲ್ಲಾ ವ್ಯವಸ್ಥಾಪಕರು
ಕಾಸ್ಕಾರ್ಡ್ ಬ್ಯಾಂಕ್ ಕೊಪ್ಪಳ.
ಚಂದ್ರಪ್ಪ ಪಿ. ಲಮಾಣಿ ವ್ಯವಸ್ಥಾಪಕರು
ಪಿ ಎಲ್ ಡಿ ಬ್ಯಾಂಕ್ ಕುಷ್ಟಗಿ.
ವರದಿಗಾರರು: ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಷ್ಟಗಿ, ಜಿಲ್ಲಾ ಕೊಪ್ಪಳ ಇದರ ಸನ್ 2024-25ನೇ ಸಾಲಿನ 59ನೇ ವಾರ್ಷಿಕ ಮಹಾಸಭೆಯು ನಾಳೆ ದಿನಾಂಕ : 09-09-2025 ಮಂಗಳವಾರ ಮುಂಜಾನೆ 11-30 ಘಂಟೆಗೆ, ಕೃಷ್ಣ ರುಕ್ಮಿಣಿ ಸಭಾ ಮಂಟಪ ಎನ್.ಹೆಚ್ 50 ಹೊಸಪೇಟೆ ರಸ್ತೆ ಕುಷ್ಟಗಿಯಲ್ಲಿ ನಡೆಯಲಿದೆ ಎಂದು ಅಧ್ಯಕ್ಷರಾದ ಗೋಪಾಲರಾವ್ ರಾಮರಾವ್ ಕುಲಕರ್ಣಿ ಅವರು ತಿಳಿಸಿದ್ದಾರೆ.
ಹಜರತ್ ಹೈದರ್ ಅಲಿ ಕಮೀಟಿ ತೆಗ್ಗಿನಓಣಿ ಹಾಗೂ ಸಂಜೀವಿನಿ ರಕ್ತ ನಿಧಿ ಕೇಂದ್ರ ಸಹಯೋಗಲ್ಲಿ 5ನೇ ವರ್ಷದ ರಕ್ತದಾನ ಶಿಬಿರ
ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣ: ಹೆಸರು ಬಹಿರಂಗ- ಉಮೇಶ ಸಿಂಗನಾಳ ಮತ್ತು ಮಹ್ಮದ್ ಜುಬೇರ್ ವಿರುದ್ಧ ದೂರು ದಾಖಲು